service engineer
ನಾಮವಾಚಕ

(ಬಳಸುತ್ತಿರುವ ಯಂತ್ರೋಪಕರಣ ಮೊದಲಾದವನ್ನು ಸರಿಯಾದ ಸ್ಥಿತಿ ಯಲ್ಲಿಡುವುದು, ರಿಪೇರಿ ಮಾಡುವುದು, ಇತ್ಯಾದಿಗಳನ್ನು ಮಾಡುವ) ಸರ್ವೀಸ್‍ ಎಂಜಿನಿಯರು; ಸೇವಾ (ಕಾರ್ಯಗಳ) ಎಂಜಿನಿಯರು.